ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಈ ಬಾರಿ ಸೆಲೆಬ್ರಿಟಿಗಳಿಗೆ ಕೊಟ್ಟಿರುವಷ್ಟೇ ಪ್ರಾಮುಖ್ಯತೆಯನ್ನು ಕಾಮನ್ ಮ್ಯಾನ್ ಗಳಿಗೆ ನೀಡಲಾಗಿದೆ. ಅದೇ ರೀತಿ ಕಾಮನ್ ಮ್ಯಾನ್ ವಿಭಾಗದಲ್ಲಿ ಆಯ್ಕೆ ಆದ ನಿವೇದಿತಾ ಗೌಡ ಈಗ ಸೆಲೆಬ್ರಿಟಿಗಳನ್ನು ಮೀರಿಸುವ ಮಟ್ಟಕ್ಕೆ ಜನಪ್ರಿಯತೆ ಗಳಿಸಿದ್ದಾರೆ. ಇನ್ನು ಇದೀಗ ಬಿಗ್ ಮನೆಯಲ್ಲಿ ಮೂರ್ಖಳು ಬಾಲಿಶ ಸ್ವಾರ್ಥಿ ಅಂತ ಕರೆಸಿಕೊಂಡಿದ್ದಾದ್ರೂ ಯಾಕೆ?